Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 Bookmarks
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt
Forum Super Search
 ↓ 
×
HashTag:
Freq Contact:
Member:
Posting Date From:
Posting Date To:
Blog Category:
Train Type:
Train:
Station:
Pic/Vid:   FmT Pic:   FmT Video:
Sort by: Date:     Word Count:     Popularity:     
Public:    Pvt: Monitor:    Topics:    

Search
  Go  

Everyone is a gangster (Rajdhani, Shatabdi, Tejas) until the real Gangsta (Vande Bharat) walks in 😂 - Mushfique Khalid

Full Site Search
  Full Site Search  
FmT LIVE - Follow my Trip with me... LIVE
 
Mon Oct 18 07:12:24 IST
Home
Trains
ΣChains
Atlas
PNR
Forum
Quiz Feed
Topics
Gallery
News
FAQ
Trips/Spottings
Login
Post PNRAdvanced Search

Blog Entry# 5068488
Posted: Sep 17 (16:25)

9 Responses
Last Response: Sep 20 (11:24)
Rail News
22246 views
Temporary Stops
SWR/South Western
Sep 17 (16:25)   PV Web Exclusive: ಬಾಗಲಕೋಟೆ–ಕುಡಚಿ ರೈಲು ಮಾರ್ಗ- 30ವರ್ಷ, 30 ಕಿ.ಮೀ ಪೂರ್ಣ!

sachinature~   1269 news posts
Entry# 5068488   News Entry# 465047         Tags   Past Edits
ಬಾಗಲಕೋಟೆ: ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಿಂದ ಪುಣೆಯ ಸಾಸವಾಡ ರಸ್ತೆಗೆ ಜುಲೈ 25ರಂದು ದಾಲ್ಮಿಯಾ ಸಿಮೆಂಟ್ಸ್ ಕಂಪನಿಗೆ ಸೇರಿದ 1,365 ಟನ್ ಸಿಮೆಂಟ್ ಚೀಲಗಳನ್ನು ಗೂಡ್ಸ್ ರೈಲು ಹೊತ್ತು ಸಾಗಿತು. ಇದರಿಂದ ₹ 9.65 ಲಕ್ಷ ಆದಾಯ ನೈರುತ್ಯ ರೈಲ್ವೆ ಜೇಬು ಸೇರಿತು. ಬಾಗಲಕೋಟೆ–ಕುಡಚಿ ನಡುವೆ ಕಳೆದ ಮೂರು ವರ್ಷಗಳಿಂದ ಹಾಳು ಬಿದ್ದಿದ್ದ ಹೀಗೊಂದು ಅಪೂರ್ಣ ರೈಲು ಮಾರ್ಗಕ್ಕೆ ಜೀವ ನೀಡಿದ ರೈಲ್ವೆ, ಅಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿತು.
ಕೃಷ್ಣಾ ತೀರ ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆ ಕುಡಚಿ ಮಾರ್ಗವಾಗಿ ಗೋವಾ ಬಂದರು ಹಾಗೂ ಮುಂಬೈಗೆ ನೇರ ರೈಲು ಮಾರ್ಗದ ಪ್ರಸ್ತಾವಕ್ಕೆ ಜೀವ ದೊರೆತು ಬರೋಬ್ಬರಿ ಮೂರು ದಶಕ (1990) ಕಳೆದಿವೆ. ಅಚ್ಚರಿಯೆಂದರೆ ಈ 30 ವರ್ಷಗಳಲ್ಲಿ 30 ಕಿ.ಮೀ ಮಾತ್ರ (ಬಾಗಲಕೋಟೆ–ಖಜ್ಜಿಡೋಣಿ) ರೈಲು ಮಾರ್ಗ ನಿರ್ಮಾಣಗೊಂಡಿದೆ. ಇನ್ನೂ 112 ಕಿ.ಮೀ ಮಾರ್ಗ ಪೂರ್ಣಗೊಂಡರೆ ಮಾತ್ರ ಕುಡಚಿವರೆಗೆ ರೈಲು ತಲುಪಲಿದೆ.
ಬಾಗಲಕೋಟೆ–ಖಜ್ಜಿಡೋಣಿ ರೈಲು ಮಾರ್ಗ ಉದ್ಘಾಟನೆಗೊಂಡು ಮೂರು ವರ್ಷ
...
more...
ಕಳೆದಿತ್ತು. ಮುಂದಿನ ಹಾದಿ ಸಾಗದೇ ರೈಲುಗಳ ಓಡಾಟವೂ ಇರಲಿಲ್ಲ. ಈ ಮಾರ್ಗದ 12 ನಿಲ್ದಾಣಗಳು ಬಹುತೇಕ ಹಾಳು ಬಿದ್ದಿದ್ದವು. ಅವುಗಳಿಗೆ ಮರುಜೀವ ನೀಡಿ ಈಗ ಲಭ್ಯವಿರುವ ಮಾರ್ಗವನ್ನು ಬಳಸಿಕೊಳ್ಳಲು ನೈರುತ್ಯ ರೈಲ್ವೆ ಮುಂದಾಗಿದೆ.
ಈ ವಾಣಿಜ್ಯ ಚಟುವಟಿಕೆ ನಿರಂತರವಾಗಿ ಮುಂದುವರೆಸಲು ನೈರುತ್ಯ ರೈಲ್ವೆಯ ವ್ಯವಹಾರ ಅಭಿವೃದ್ಧಿ ಘಟಕವು ಖಜ್ಜಿಡೋಣಿ ಬಳಿ ಸರಕು ಸಂಗ್ರಹ, ಸಾಗಣೆಗೆ ನೆರವಾಗಲು ಗೂಡ್ಸ್‌ಶೆಡ್ ನಿರ್ಮಿಸಿದೆ. ಗೂಡ್ಸ್ ರೈಲುಗಳ ನಿರ್ವಹಣೆಗಾಗಿಯೇ ಹೊಸ ಲೈನ್-ರೋಡ್ ನಿರ್ಮಿಸಿದೆ. ಅದಕ್ಕೆ ಪೂರಕವಾಗಿ ಹೊಸ ಪ್ಲಾಟ್‌ಫಾರ್ಮ್, ಕೂಡು ರಸ್ತೆಗಳ ಸಿದ್ಧಪಡಿಸಿದೆ. ಹಳಿ ಉನ್ನತೀಕರಣ, ನವೀಕರಣ ಕಾರ್ಯ ಕೈಗೊಂಡಿದೆ.
ಇಲ್ಲಿನ ಕೈಗಾರಿಕೆಗಳಿಗೆ ಉತ್ಪಾದನೆಗಾಗಿ ಕಲ್ಲಿದ್ದಲು, ಕ್ಲಿಂಕರ್ ಮೊದಲಾದ ಕಚ್ಚಾವಸ್ತುಗಳ ಆಮದು, ಇಲ್ಲಿಂದ ಸಿಮೆಂಟ್, ಸುಣ್ಣದಕಲ್ಲು, ವ್ಯವಸಾಯೋತ್ಪನ್ನಗಳನ್ನು ಬೇರೆಡೆಗೆ ಸಾಗಣೆಗೆ ನೆರವಾಗಲು ಈ ಭಾಗದ ವರ್ತಕರು, ರೈತರೊಂದಿಗೆ ರೈಲ್ವೆ ಸಂವಾದ ಕೂಡ ಆರಂಭಿಸಿದೆ.
ಕುಂಟುತ್ತಾ ಸಾಗಿದೆ ರೈಲು ಹಾದಿ..
ಈ ರೈಲು ಮಾರ್ಗ ಬಾಗಲಕೋಟೆ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ಹಾಗೂ ರಾಯಭಾಗ ತಾಲ್ಲೂಕುಗಳಲ್ಲಿ ಹಾದು ಹೋಗುತ್ತದೆ. ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ 632 ಎಕರೆ ಪೈಕಿ 615 ಎಕರೆ ಭೂಮಿ ಸ್ವಾಧೀನಗೊಂಡಿದೆ. ಖಜ್ಜಿಡೋಣಿಯಿಂದ ರಬಕವಿ–ಬನಹಟ್ಟಿ ತಾಲ್ಲೂಕಿನ ತೇರದಾಳವರೆಗೆ 1349 ಎಕರೆ ಪೈಕಿ 454 ಎಕರೆ ಮಾತ್ರ ಸ್ವಾಧೀನಗೊಂಡಿದೆ. ತೇರದಾಳದಿಂದ ಕುಡಚಿವರೆಗೆ 467 ಎಕರೆ ಪೈಕಿ 236 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳವುದು ಬಾಕಿ ಇದೆ.
’ಯೋಜನೆ ಅನುಷ್ಠಾನಕ್ಕೆ ರೈಲ್ವೆ ಆರಂಭದಲ್ಲಿ ಉತ್ಸಾಹ ತೋರಿರಲಿಲ್ಲ. 2013ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೊಂಡು, ಹೆಚ್ಚಿನ ಪರಿಹಾರ ಕೋರಿ ರೈತರು ನ್ಯಾಯಾಲಯದ ಬಾಗಿಲು ತಟ್ಟತೊಡಗಿದ ಪರಿಣಾಮ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು‘ ಎಂಬುದು ಭೂಸ್ವಾಧೀನ ಅಧಿಕಾರಿಗಳ ವಿವರಣೆ. 
’ಬಾಗಲಕೋಟೆ ಉಪವಿಭಾಗದ ವ್ಯಾಪ್ತಿಯಲ್ಲಿ ಬಹುತೇಕ ಭೂಮಿ ಸ್ವಾಧೀನಪಡಿಸಿಕೊಂಡು ಈಗಾಗಲೇ ರೈಲ್ವೆಗೆ ಹಸ್ತಾಂತರಿಸಲಾಗಿದೆ. ಅಲ್ಪ–ಸ್ವಲ್ಪ ಬಾಕಿ ಉಳಿದಿದೆ. ಈಗ ಹಸ್ತಾಂತರಗೊಂಡ ಜಾಗದಲ್ಲಿ ಅವರು (ರೈಲ್ವೆ) ಕಾಮಗಾರಿ ಆರಂಭಿಸಲಿ‘ ಎಂದು ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಹೇಳುತ್ತಾರೆ. ಜಮಖಂಡಿ ಉಪವಿಭಾಗದ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲಳ್ಳಿ ಅವರ ಪ್ರತಿಕ್ರಿಯೆಗೆ ’ಪ್ರಜಾವಾಣಿ‘ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
’ಜಿಲ್ಲಾಡಳಿತದಿಂದ ಸ್ವಾಧೀನಗೊಂಡ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಮಾತ್ರ ಕಾಮಗಾರಿ ಆರಂಭಿಸಲು ಸಾಧ್ಯ‘ ಎಂಬುದು ರೈಲ್ವೆ ಇಲಾಖೆ ಮೂಲಗಳ ಅಭಿಮತ. 
’ಯೋಜನೆ ಕಾರ್ಯಗತಗೊಳ್ಳದಿರಲು ರಾಜ್ಯ ಸರ್ಕಾರವೇ ಕಾರಣ. ಭೂಸ್ವಾಧೀನದ ತೊಂದರೆಯ ನೆಪ ಹೇಳುತ್ತಾ ಸಾಗಿದೆ. ಇದಕ್ಕೆ ಬಾಗಲಕೋಟೆ, ಬೆಳಗಾವಿ ಜಿಲ್ಲಾಡಳಿತಗಳೆರಡೂ ಭಾದ್ಯಸ್ಥವಾಗಿವೆ. ಸರ್ಕಾರ ಇಚ್ಛಾಶಕ್ತಿ ತೋರಿದ್ದರೆ ಈ ವೇಳೆಗೆ ಕುಡಚಿವರೆಗೂ ರೈಲುಗಳ ಓಡಾಟ ಕಾಣಬಹುದಿತ್ತು‘ ಎಂದು ಬಾಗಲಕೋಟೆಯ ರೈಲ್ವೆ ಹೋರಾಟಗಾರ ಕುತ್ಬುದ್ದೀನ್ ಖಾಜಿ ಆರೋಪಿಸುತ್ತಾರೆ. ಈ ಆರೋಪ–ಪ್ರತ್ಯಾರೋಪದ ನಡುವೆಯೇ ಯೋಜನೆ ಮಾತ್ರ ಕುಂಟುತ್ತಾ ಸಾಗಿದೆ.
ಶತಮಾನದ ಹಿಂದಿನ ಕನಸು
ಬಳ್ಳಾರಿ ಜಿಲ್ಲೆ ಸಂಡೂರಿನಿಂದ ಕಬ್ಬಿಣದ ಅದಿರನ್ನು ಗೋವಾದ ಬಂದರಿಗೆ ಸಾಗಿಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ 1894ರಲ್ಲಿ ಮೊದಲ ಬಾರಿಗೆ ಬಾಗಲಕೋಟೆ–ಕುಡಚಿ ನಡುವೆ ರೈಲು ಮಾರ್ಗದ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ 1912 ಹಾಗೂ 1920ರಲ್ಲಿ ಎರಡು ಬಾರಿ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕೂಡ ನಡೆದಿತ್ತು. ಕಾರಣಾಂತರದಿಂದ ಆಗ ಯೋಜನೆ ಕಾರ್ಯಗತಗೊಂಡಿರಲಿಲ್ಲ.
1990ರಲ್ಲಿ ಜಮಖಂಡಿಯ ಸಿದ್ದು ನ್ಯಾಮಗೌಡ ಕೇಂದ್ರ ಸಚಿವರಾದಾಗ ಯೋಜನೆ ಮರು ಜೀವ ಪಡೆದಿತ್ತು. 1993ರಲ್ಲಿ ಮೂರನೇ ಬಾರಿಗೆ ಸಮೀಕ್ಷೆ ನಡೆದರೂ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ನಿರಾಸಕ್ತಿ ತೋರಿತ್ತು. ಆದರೆ ಈ ಭಾಗದ ಜನರ ಹೋರಾಟ–ಒತ್ತಾಸೆಯ ಫಲವಾಗಿ 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ಕಾರ್ಯ ನಡೆದಿತ್ತು. ಅಂತಿಮವಾಗಿ 2010ರಲ್ಲಿ ₹986.30 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ದೊರಕಿತು. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ 50ರಷ್ಟು ವೆಚ್ಚ ಭರಿಸುವುದು ಹಾಗೂ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ಕೊಡುವ ಷರತ್ತು ಒಳಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.
ಈ ವಿಭಾಗದಿಂದ ಇನ್ನಷ್ಟು
ಪ್ರಜಾವಾಣಿ ಪಿಕ್ಸ್
ವಿಡಿಯೊಗಳು
ರೈಲು ಹಳಿಗಳ ಮೇಲೆ ಕುಸಿದ ಮಣ್ಣು: ಸಂಚಾರ ವ್ಯತ್ಯಯ
ನೋಡಿ: ಶಿವಮೊಗ್ಗದಲ್ಲಿ ಬಡವರಿಗೆ ವರವಾಗದ ಇಂದಿರಾ ಕ್ಯಾಂಟೀನ್‌
ನೋಡಿ: ಬೆಳಗಾವಿಯಲ್ಲೊಂದು ಪೊಲೀಸ್ ಮ್ಯೂಸಿಯಂ
ನೋಡಿ: ಬೀದರ್ | ಗೋರಟಾ (ಬಿ): ಹುತಾತ್ಮ ಸ್ಮಾರಕ ಅಪೂರ್ಣ
ವಿಡಿಯೊ: ಮೈಸೂರು ಅರಮನೆಗೆ ಬಂದ ಗಜಪಡೆ| ಗರಿಗೆದರಿದ ದಸರೆ ಸಂಭ್ರಮ
ನೋಡಿ: 2021 ಸೆಪ್ಟೆಂಬರ್ 16ರ ಸುದ್ದಿ ಸಂಚಯ
ನೋಡಿ: ಮಿಸಳ್‌ ಹಾಪ್ಚಾ 51 | ಕಲ್ಲು ಕಟೆಯುವವರ ನಡುವೆ
ವಿಡಿಯೊ | ಕಾರು ಡಿಕ್ಕಿ: 200 ಮೀಟರ್‌ ದೂರ ಉರುಳಿದ ದೇಹಗಳು
ನೋಡಿ: 2021 ಸೆಪ್ಟೆಂಬರ್ 15ರ ಸುದ್ದಿ ಸಂಚಯ
ಗ್ರೀನ್‌ ಟಾಕ್‌ 26 – ಕಾಂಕ್ರೀಟ್‌ ನಗರಿ ಮಧ್ಯೆ ಕಾಡು | Green Talk 26
PHOTOS | ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಬೆಂಗಳೂರಿನಲ್ಲಿ ವಿಶೇಷ ಲಸಿಕಾ ಅಭಿಯಾನ...
PHOTOS | Mysore Dasara 2021: ಅರಣ್ಯ ಭವನದಿಂದ ಅರಮನೆಯತ್ತ ಗಜಪಡೆ...
iPhone 13 Price: ಆ್ಯಪಲ್ ಇವೆಂಟ್ 2021ರಲ್ಲಿ ಏನೆಲ್ಲ ಬಿಡುಗಡೆ? ಬೆಲೆ ಎಷ್ಟು?...
Photos: ಮೆಟ್‌ ಗಾಲಾ ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡ 18 ರ ಚೆಲುವೆ, ಟೆನ್ನಿಸ್...
PHOTOS | US Open: ಜೊಕೊವಿಚ್ ಕನಸು ಭಗ್ನ; ಮಡ್ವೆಡೆವ್‌ಗೆ ಚೊಚ್ಚಲ ಗ್ರ್ಯಾನ್...
ದಿ ಆಕ್ಟಿವಿಸ್ಟ್ ಶೋ: ಭಾಗವಹಿಸಿದ್ದಕ್ಕೆ ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ
ಜನ್ಮ ದಿನದಂದು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದ ಉಪೇಂದ್ರ: ಅಭಿಮಾನಿಗಳಿಗೆ ನಿರಾಸೆ
‘ರಂಗಭೂಮಿ ಪಯಣ ನಿರಂತರ’; ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಮನದಾಳದ ಮಾತು
ಅವಕಾಶದ ಹಾದಿಯಲ್ಲಿ ಅದ್ವಿತಿ ಶೆಟ್ಟಿ ಹೆಜ್ಜೆ
ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ
ಶಾರುಖ್ ಖಾನ್‌ಗೆ ಬಹಿಷ್ಕಾರ: ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಹ್ಯಾಶ್‌ಟ್ಯಾಗ್!
ನಾನು ಬ್ಯುಸಿಯಾಗಿದ್ದೆ. ಕುಂದ್ರಾ ಕೆಲಸದ ಬಗ್ಗೆ ನನಗೆ ತಿಳಿದಿಲ್ಲ: ಶಿಲ್ಪಾ ಶೆಟ್ಟಿ
ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಮನ್ಸ್‌ ನೀಡಿದ ಇ.ಡಿ
ಸೋನು ಸೂದ್‌ ವಿರುದ್ಧ ಮುಂದುವರಿದ ಐ.ಟಿ ದಾಳಿ: ವಿವಿಧ ಪಕ್ಷಗಳ ಖಂಡನೆ
ಶಾರೂಖ್‌, ನಯನತಾರಾ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ಲೀಕ್‌?
ಮೇಷ
ವೃಷಭ
ಮಿಥುನ
ಕಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನು
ಮಕರ
ಕುಂಭ
ಮೀನ
We use cookies to understand how you use our site and to improve user experience. This includes personalising content and advertising. By continuing to use our site, you accept our use of cookies, revised Privacy Policy.
We use cookies.
ಕನ್ನಡ ಸುದ್ದಿ
ಜಿಲ್ಲೆಗಳು
ಮನರಂಜನೆ
ಕ್ರೀಡೆ
ತಂತ್ರಜ್ಞಾನ
ಅಭಿಮತ
ಇತರ
ಪ್ರಜಾವಾಣಿ ವಿಶೇಷ
ಲಾಕ್‌ಡೌನ್
ಕೋವಿಡ್
Kannada Jobs
ಕೊರೊನಾ ವೈರಸ್
ಕಾರ್ಟೂನ್
2021 ಭವಿಷ್ಯ
ಪ್ರಜಾವಾಣಿ ಪಿಕ್ಸ್
ಇತ್ತೀಚಿನ ಸುದ್ದಿಗಳು
ಟಾಪ್ ಟ್ರೆಂಡಿಂಗ್
Download PV APP
Services
Our group sites
Download PV APP

5 Public Posts - Fri Sep 17, 2021

3 Public Posts - Sat Sep 18, 2021

1 Public Posts - Mon Sep 20, 2021

COVID-19

ONLY COVID-19 Specials are running.
As Corona cases are increasing rapidly, Members are advised to TAKE extra CARE these days.
1. AVOID going outdoors even if lockdown is easing.
2. ALWAYS wear a MASK when OUTDOORS.
3. Wash hands frequently. Do NOT touch your face.


REMEMBER: PREVENTION is the ONLY Option. There is NO CURE.

Leading Polls

5092426 ★★★ 43jishnu_thakur^~

Rail News

New Trains

Site Announcements

 • Entry# 5093784
  Oct 13 (07:04AM)


  These days, every other day, we are getting requests from members to allow email login to their FB-based IRI account. 10 years ago, we had given the option for users to login through FaceBook - in retrospect, this was a mistake. These days, apparently, users are quitting FaceBook in droves because...
 • Entry# 4906979
  Mar 14 2021 (01:12AM)


  Followup to: Fmt Changes The new version of FmT 2.0 will soon be here - in about 2 weeks. As detailed in the previous announcement, many of the old FmT features like Train TT, Speedometer, Geo Location, etc. will be REMOVED. It will be a bare-bones simple app, focused on trip blogging. It...
 • Entry# 4898771
  Mar 06 2021 (10:33PM)


  There are some changes coming to FMT. Many of the features of FMT, like station arrival, TT, speed, geo, passing times, station time, etc. are ALREADY available in OTHER railway apps. So all of these features will be REMOVED. We'll have ONLY BLOGGING - quick upload of pics/videos/audio, etc. You may attach...
 • Entry# 4785432
  Nov 21 2020 (02:51AM)


  We are unifying the Bookmark scheme for Blogs & PNRs. Previously, we had different systems of "Followed Blogs", "PNR History", "My PNR Posts", "My PNR Post Predictions", "Stamp Alerts", etc. which were somewhat confusing. Hereafter: For PNRs: 1. You may add ANY PNR to your bookmarks through the "Add Bookmark" link in the...
 • Entry# 4680754
  Aug 03 2020 (10:10PM)


  In the next few days, we shall introduce a "Personal Gallery". This will consist of your own personal pics - no restrictions. You can upload any number of pics to your personal gallery - with with or without trains. This personal gallery will be part of your Member Profile. Thanks.
 • Entry# 4671643
  Jul 18 2020 (11:53PM)


  As our Topics & Quiz section gains popularity, the following change will be made to Quizzes. Starting tomorrow, we shall not reveal the names of people who answered correctly/incorrectly. You will still know how many answered the quiz and the percentage of wrong/right responses. But ONLY the person who answered will know...
Scroll to Top
Scroll to Bottom
Go to Mobile site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy