today swr ubl div MPS attended meeting at hubballi..
Pralhad Joshi FB
ಇಂದು ಹುಬ್ಬಳ್ಳಿಯ ವಿಭಾಗೀಯ ರೈಲು ವ್ಯವಸ್ಥಾಪಕ ಕಚೇರಿಯಲ್ಲಿ ಸಂಸದರ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಿದೆನು.
ಸಭೆಯಲ್ಲಿ ವಿಭಾಗಿಯ ಮಟ್ಟದ ಮತ್ತು SWR ಮಟ್ಟದ ಕಾಮಗಾರಿಗಳ ಬಗ್ಗೆ, ವಿಭಾಗೀಯ ಮ್ಯಾನೇಜರ್, ವಿಭಾಗೀಯ ರೈಲ್ವೆ ಮ್ಯಾನೇಜರ್, ಮತ್ತು ರೈಲ್ವೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಹುಬ್ಬಳ್ಳಿ-ಅಂಕೋಲಾ...
more... ಹೊಸ ರೈಲು ಮಾರ್ಗ, ಚಿಕ್ಕಜಾಜನೂರು ರೇಲ್ವೆ ಡಬ್ಲಿಂಗ್ ಕಾಮಗಾರಿ, ಹೊಸಪೇಟೆ- ತಿನ್ನೈ ಘಾಟ್ ಕಾಮಗಾರಿ, ಮತ್ತು
ಮುಖ್ಯವಾಗಿ ರೈಲ್ವೆ ಮೇಲ್ಸೇತುವೆ ಮತ್ತು ರೇಲ್ವೆ ಕೆಳಸೇತುವೆ ನಿರ್ಮಾಣ ಕುರಿತು ಹಾಗೂ ಧಾರವಾಡ ರೈಲ್ವೆ ನಿಲ್ದಾಣದ ಉನ್ನತೀಕರಣ ಬಗ್ಗೆ
ಮತ್ತು ಇತರೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು