Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  
dark mode

कोशी की जीवन रेखा — मानसी सहरसा रेलखंड - Prabhat Sharan

Full Site Search
  Full Site Search  
Just PNR - Post PNRs, Predict PNRs, Stats, ...
 
Tue May 24 14:27:07 IST
Home
Trains
ΣChains
Atlas
PNR
Forum
Quiz Feed
Topics
Gallery
News
FAQ
Trips
Login
Post PNRPost BlogAdvanced Search

KLBG/Kalaburagi Junction (Gulbarga) (4 PFs)
ಕಲಬುರಗಿ ಜಂಕ್ಷನ್ | کلبرگی جنکشن     कलबुरगि जंक्शन
[Gulbarga]

Track: Double Electric-Line

Show ALL Trains
Station Road, Kalaburagi - 585101
State: Karnataka


Zone: CR/Central   Division: Solapur

No Recent News for KLBG/Kalaburagi Junction (Gulbarga)
Nearby Stations in the News
Type of Station: Junction
Number of Platforms: 4
Number of Halting Trains: 68
Number of Originating Trains: 5
Number of Terminating Trains: 4
0 Follows
Rating: 3.6/5 (31 votes)
cleanliness - good (4)
porters/escalators - good (4)
food - good (4)
transportation - good (4)
lodging - average (3)
railfanning - good (4)
sightseeing - good (4)
safety - good (4)
Show ALL Trains

Station News

Page#    Showing 1 to 20 of 46 News Items  next>>
May 18 (11:17) ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ಒತ್ತಾಯ (www.udayavani.com)
New Facilities/Technology
CR/Central
0 Followers
4175 views

News Entry# 486586  Blog Entry# 5348906   
  Past Edits
May 18 2022 (11:17)
Station Tag: Ganagapur Road/GUR added by Tankapur to Pithoragarh new Railline/48335

May 18 2022 (11:17)
Station Tag: Akalkot Road/AKOR added by Tankapur to Pithoragarh new Railline/48335

May 18 2022 (11:17)
Station Tag: Dudhani/DUD added by Tankapur to Pithoragarh new Railline/48335

May 18 2022 (11:17)
Station Tag: Kalaburagi Junction (Gulbarga)/KLBG added by Tankapur to Pithoragarh new Railline/48335
ಅಫಜಲಪುರ: ತಾಲೂಕಿನ ನೀಲೂರ ಗ್ರಾಮಕ್ಕೆ ಹೊಸ ರೈಲು ನಿಲ್ದಾಣ ನಿರ್ಮಿಸಲು ಒತ್ತಾಯಿಸಿ ರೈಲ್ವೆ ಬೋರ್ಡ್‌ ನವದೆಹಲಿಯ ಪಿಎಸ್‌ಸಿ ಕಮಿಟಿ ಅಧ್ಯಕ್ಷ ರಮೇಶಚಂದ್ರ ರತನ್‌ ಅವರಿಗೆ ಗ್ರಾಮದ ಸುಧಾರಣಾ ಸಮಿತಿ ಪ್ರಮುಖರು ಗಾಣಗಾಪುರ ರೈಲ್ವೆ ನಿಲ್ದಾಣದಲ್ಲಿ ಮನವಿ ಪತ್ರ ಸಲ್ಲಿಸಿದರು.
ನೀಲೂರ ಗ್ರಾಮ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಯಾತ್ರಾ ಸ್ಥಳವಾಗಿದೆ. 12ನೇ ಶತಮಾನದ ಶಿವಶರಣೆ ನಿಂಬೆಕ್ಕ ದೇವಿ ಜನ್ಮಸ್ಥಾನ ಆಗಿರುವುದರಿಂದ ಕಳೆದ ಮಾರ್ಚ್‌ 2022ರ ಬಜೆಟ್‌ ನಲ್ಲಿ ಮುಖ್ಯಮಂತ್ರಿಗಳು ನಿಂಬೆಕ್ಕ ದೇವಸ್ಥಾನವನ್ನು ಉನ್ನತೀಕರಿಸಿ ಯಾತ್ರಿಕ ಸ್ಥಳವನ್ನಾಗಿ ಮಾಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸೂಫಿ ಸಂತ ಮೆಹಬೂಬ್‌ ಸುಬಹಾನಿ ದರ್ಗಾ ಇದ್ದು, ಇಲ್ಲಿಗೆ ಅಸಂಖ್ಯಾತ ಭಕ್ತರು ರಾಜ್ಯದ ಉದ್ದಗಲ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ದರ್ಶನಕ್ಕಾಗಿ ಆಗಮಿಸುತ್ತಾರೆ.
ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದ್ದು, ಉದ್ಯೋಗ ಮತ್ತಿತರ ವ್ಯಾಪಾರ, ವಾಣಿಜ್ಯ ಕೆಲಸಗಳಿಗಾಗಿ ಸಂಚಾರಕ್ಕಾಗಿ ರೈಲು ಮಾರ್ಗವನ್ನೇ ಬಳಸುತ್ತಾರೆ. ನೀಲೂರ ಗ್ರಾಮಕ್ಕೆ ಬರಲು 2
...
more...
ಕಿ.ಮೀ ದೂರದ ಹುಣಸಿ ಹಡಗಿಲ್‌ನಲ್ಲಿ ರೈಲ್ವೆ ಸ್ಟೇಷನ್‌ ಇದ್ದು, ಅಲ್ಲಿ ಕೇವಲ ಪ್ಯಾಸೆಂಜರ್‌ ರೈಲುಗಳು ಮಾತ್ರ ನಿಲ್ಲುತ್ತವೆ. ಹೀಗಾಗಿ ಭಕ್ತಾದಿಗಳ ಅನುಕೂಲ ಮತ್ತು ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಕೂಡಲೇ ಗ್ರಾಮಕ್ಕೆ ಹಲವು ಮೂಲಭೂತ ಸೌಕರ್ಯ ಒದಗಿಸಿ ಗ್ರಾಮದ ಬ್ರಿಡ್ಜ್ ಸಂಖ್ಯೆ: 545/6ರಲ್ಲಿ ಹೊಸ ರೈಲ್ವೆ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಶರಣು ಹಾಳಮಳ್ಳಿ, ದತ್ತಾತ್ರೇಯ ಬಿಲ್ಕರ್‌, ಪ್ರಕಾಶ ಹಡಪದ, ಸುರೇಶ ಮುಗದಿ, ಅಜೇಯ ಬಿಲ್ಕರ್‌, ಅಬ್ದುಲ್‌ ಸತ್ತಾರ್‌ ಹಾಗೂ ಬೋರ್ಡ್‌ ಸದಸ್ಯರಾದ ಶಿವರಾಜ ಗಂದಗೆ, ಜೆ.ಎನ್‌. ನಾಗರಾಜ, ಏಟ್ಟಮನೂರ ರಾಧಾಕೃಷ್ಣ, ವಿಭಾಗೀಯ ವ್ಯವಸ್ಥಾಪಕ ಶೈಲೇಂದ್ರ ಸಿಂಗ್‌ ಮುಂತಾದವರಿದ್ದರು
May 12 (20:45) Raichur-Vijayapura and Hyderbad-Vijayapura train service restored. (hubliexpress.com)
New/Special Trains
SCR/South Central
0 Followers
7237 views

News Entry# 486012  Blog Entry# 5342953   
  Past Edits
May 12 2022 (20:45)
Station Tag: Wadi Junction/WADI added by Tankapur to Pithoragarh new Railline/48335

May 12 2022 (20:45)
Station Tag: Solapur/SUR added by Tankapur to Pithoragarh new Railline/48335

May 12 2022 (20:45)
Station Tag: Kalaburagi Junction (Gulbarga)/KLBG added by Tankapur to Pithoragarh new Railline/48335

May 12 2022 (20:45)
Station Tag: Hyderabad Deccan Nampally/HYB added by Tankapur to Pithoragarh new Railline/48335

May 12 2022 (20:45)
Station Tag: Raichur Junction/RC added by Tankapur to Pithoragarh new Railline/48335

May 12 2022 (20:45)
Station Tag: Vijayapura (Bijapur)/BJP added by Tankapur to Pithoragarh new Railline/48335
Hubballi: The South Central Railway has restored the following Daily Express and Passenger Special trains for the convenience of passengers. The details of timings and stoppages are as under:-
 
Hyderabad – Vijayapura Daily Express (with effect from 14.05.2022)
Vijayapura – Hyderabad Daily Express (with effect from 16.05.2022)
 
...
more...

Raichur – Vijayapura Daily Passenger Special (with effect from 16.05.2022)
Vijayapura – Raichur Daily Passenger Special (with effect from 15.05.2022)
 
 
Indian Railways introduce a separate ‘Baby Berth’ in trains
Raichur-Vijayapura and Hyderbad-Vijayapura train service restored.
May 11 (20:14) ಕಲ್ಬುರ್ಗಿ ವಾಯಾ ರೈಲು ಪುನಾರಂಭಕ್ಕೆ ಆಗ್ರಹ (www.udayavani.com)
New/Special Trains
SCR/South Central
0 Followers
13717 views

News Entry# 485903  Blog Entry# 5341708   
  Past Edits
May 11 2022 (20:17)
Station Tag: Yesvantpur Junction/YPR added by Tankapur to Pithoragarh new Railline/48335

May 11 2022 (20:14)
Station Tag: Humnabad/HMBD added by Tankapur to Pithoragarh new Railline/48335

May 11 2022 (20:14)
Station Tag: Kalaburagi Junction (Gulbarga)/KLBG added by Tankapur to Pithoragarh new Railline/48335

May 11 2022 (20:14)
Station Tag: Bidar/BIDR added by Tankapur to Pithoragarh new Railline/48335
ಬೀದರ: ಸ್ಥಗಿತಗೊಂಡಿರುವ ಬೀದರ-ಯಶವಂತಪುರ ರೈಲು (ವಾಯಾ ಕಲಬುರ್ಗಿ) ಪುನರ್‌ ಸಂಚಾರಕ್ಕೆ ಕ್ರಮ ವಹಿಸುವಂತೆ ಬೀದರ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ.
ಈ ಕುರಿತು ಅಧ್ಯಕ್ಷ ಬಿ.ಜಿ ಶೆಟಕಾರ ಮತ್ತು ಕಾರ್ಯದರ್ಶಿ ಡಾ| ವಿರೇಂದ್ರ ಶಾಸ್ತ್ರಿ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಲ್ಬುರ್ಗಿ ಭಾಗದ ಕೆಲ ತಾಲೂಕಿನ ಜನರ ವಿರೋಧ ಕಾರಣಕ್ಕೆ ಬೀದರ-ಯಶವಂತಪುರ (ವಾಯಾ ಕಲ್ಬುರ್ಗಿ) ರೈಲು ಸ್ಥಗಿತಗೊಳಿಸುವ ಕ್ರಮ ಖಂಡನೀಯ. ಈ ಮಾರ್ಗದಿಂದ ಯಾವುದೇ ರೀತಿಯ ನಕರಾತ್ಮಕ ಪರಿಣಾಮವು ವಿರೋಧಿಸಿದ ತಾಲೂಕುಗಳ ಮೇಲೆ ಬೀರುವುದಿಲ್ಲ. ಆದರೂ ಸಹ ಇದನ್ನು ವಿರೋಧಿಸಿರುವುದು ನಮ್ಮ ಭಾಗಕ್ಕೆ ಮಾಡುತ್ತಿರುವ ಅನ್ಯಾಯ ಎಂದಿದ್ದಾರೆ.
ಈ ರೈಲ್ವೆಯ ಸಂಚಾರದಿಂದ ನಮ್ಮ ಭಾಗದ ಸಮಗ್ರ ಪ್ರಗತಿಗೆ ಸಹಾಯಕವಾಗುತ್ತದೆ. ಮುಖ್ಯವಾಗಿ ಇಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲು ಇರುವ ನಿಗದಿತ ಕಾಲಾವಧಿಗಿಂತಲೂ ಸುಮಾರು ಎರಡ್ಮೂರು ಗಂಟೆಗಳ ಕಾಲ ಸಮಯ, ಜತೆಗೆ ಇಂಧನದ ಉಳಿತಾಯ ಆಗುತ್ತದೆ. ಈ ಭಾಗದ ಜನರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳು
...
more...
ಒದಗುತ್ತವೆ. ವಿವಿಧ ಭಾಗಗಳ ಜನರೊಂದಿಗೆ ಸಂಪರ್ಕ ಉಂಟಾಗಿ ಆ ಭಾಗದ ಕೆಲವೊಂದು ಉದ್ಯಮಗಳು ನಮ್ಮ ಭಾಗಕ್ಕೆ ಬರುವುದರ ಮೂಲಕ ಜೀವನ ಶೈಲಿ, ಜೀವನದ ಗುಣಮಟ್ಟ ಅಧಿ ಕವಾಗುತ್ತದೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ರೈಲ್ವೆಗಳ ಸಂಚಾರವು ಆರಂಭವಾಗಿ ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕದ ಮೂಲಕ ಎಲ್ಲೆಡೆಗೆ ಸಂಚರಿಸಲು ಅವಕಾಶ ದೊರಕುತ್ತದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಹಾಗಾಗಿ ಯಾವುದೇ ಭಾಗದ ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಹಾಗೂ ವೈಯಕ್ತಿಕ ಹಿತಾಸಕ್ತಿ ಪರಿಗಣಿಸದೆ ಕಲ್ಯಾಣ ಕರ್ನಾಟಕ ಭಾಗದ ಸವಾಂಗೀಣ ಅಭಿವೃದ್ಧಿಗಾಗಿ ಬೀದರ-ಯಶವಂತಪುರ (ವಾಯಾ ಕಲಬುರಗಿ) ರೈಲ್ವೆ ಸಂಚಾರವನ್ನು ಆರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Rail News
12912 views
May 11 (20:21)
Tankapur to Pithoragarh new Railline
sachinature~   8132 blog posts
Re# 5341708-1            Tags   Past Edits
Possible solution and win win for all will be
1. Make Basava exp to run to Bidar via Klbg.
2. Run another Ypr-Sur train via Bay-Hpt-Gdg.

6877 views
May 12 (15:51)
irifan2015
irifan2015   1554 blog posts
Re# 5341708-2            Tags   Past Edits
My suggestion:
Basava: From Mysore to Solapur via SBC GTL GDG BJP.
SWR should take over SUR HAS SF and run as MYS SUR SF via SBC. Increase quota for SUR SBC sector.
In the slot of current Basava between SUR to SBC, a new Mumbai Bangalore SF (operated by SWR) should be run. This can be shadow train of current SUR
...
more...
HAS SF. In both directions.

For Bidar, SCR can run a new Bidar Mysore SF Via KLBG RC GTL. This can have RSA with KCVL MYS SF.
Current YPR BIDR LATUR can be run daily in present route without any issues.
Advantages are
1. BGK BJP get a faster shorter route train to Bangalore.
2. Mumbai to Bangalore daily train in current basava slot. Benefitting Mumbai, Pune, SUR KLBG pax to Bangalore.
3. Additional daily train to Kalaburagi and Bidar.
4. Mysore to Bidar daily train without compromising anyone.
May 05 (21:11) ಬಸವ ಎಕ್ಸ್‌‍ಪ್ರೆಸ್ ರೈಲಿನ ಪ್ಲಾಟ್ ಫಾರಂ ಬದಲು, ಗೊಂದಲ ಪ್ರಯಾಣಿಕರಿಗೆ ಗಾಯ (www.prajavani.net)
Commentary/Human Interest
CR/Central
0 Followers
3791 views

News Entry# 485297  Blog Entry# 5335202   
  Past Edits
May 05 2022 (21:12)
Station Tag: Kalaburagi Junction (Gulbarga)/KLBG added by Tankapur to Pithoragarh new Railline/48335
ಕಲಬುರಗಿ: ಕೊನೆ ಕ್ಷಣದಲ್ಲಿ ಬಸವ ಎಕ್ಸ್‌ಪ್ರೆಸ್ ರೈಲಿನ ಪ್ಲಾಟ್‌ಫಾರಂ ಸಂಖ್ಯೆಯನ್ನು ಬುಧವಾರ ರಾತ್ರಿ ಏಕಾಏಕಿ ಬದಲಾಯಿಸಿದ್ದರಿಂದ ರೈಲನ್ನು ಧಾವಂತದಲ್ಲಿ ನಾಲ್ಕೈದು ಪ್ರಯಾಣಿಕರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ರೈಲ್ವೆ ಸಿಬ್ಬಂದಿಯ ಅಚಾತುರ್ಯಕ್ಕೆ ಆಕ್ರೋಶ ವ್ಯಕ್ತವಾಯಿತು. ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಹೊರಟಿತು.
ರಾತ್ರಿ 9.15ಕ್ಕೆ ಬಾಗಲಕೋಟೆಯಿಂದ ಮೈಸೂರಿಗೆ ತೆರಳುವ ರೈಲು ಕಲಬುರಗಿ ಪ್ಲಾಟ್‌ಫಾರಂಗೆ ಬರಬೇಕಿತ್ತು. ಹೀಗಾಗಿ, 9ಕ್ಕೆ ಪ್ಲಾಟ್‌ಫಾರಂ ಸಂಖ್ಯೆ 1ರಲ್ಲಿ ರೈಲು ಬರಲಿದೆ ಎಂದು ಧ್ವನಿವರ್ಧಕದಲ್ಲಿ ಘೋಷಿಸಲಾಯಿತು. ಆದರೆ, ಇನ್ನೇನು ರೈಲು ಬರಲಿದೆ ಎನ್ನುವಷ್ಟರಲ್ಲಿ ಪ್ಲಾಟ್ ಫಾರಂ ಸಂಖ್ಯೆ 1ರ ಬದಲಾಗಿ 2ರಲ್ಲಿ ಬರಲಿದೆ ಎಂದು ಘೋಷಿಸಲಾಯಿತು. ಕಲಬುರಗಿ ರೈಲು ನಿಲ್ದಾಣದಲ್ಲಿ ಕೆಲ ನಿಮಿಷವಷ್ಟೇ ನಿಲ್ಲುತ್ತದೆ. ಹೀಗಾಗಿ, ತಮ್ಮ ಬೋಗಿಗಳನ್ನು ಹುಡುಕಿಕೊಂಡು ಹೋಗುವ ಧಾವಂತದಲ್ಲಿ ಮೇಲ್ಸೇತುವೆ ಬಳಸಿ ಬರುವ ಬದಲು ಕೆಳಗಡೆಯಿಂದಲೇ ಈಚೆಯ ಪ್ಲಾಟ್‌ಫಾರಂಗೆ ಬರಲಾರಂಭಿಸಿದರು. ಘೋಷಣೆ ಹೊರಡಿಸಿದ ಕೆಲ ನಿಮಿಷಗಳಲ್ಲೇ ರೈಲು ಬಂತು. ಇದರಿಂದ ಗಾಬರಿಯಾದ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಅಲ್ಲಿಯೇ ಬಿಟ್ಟು ಓಟ ಕಿತ್ತರು. ಇದರಿಂದಾಗಿ ಕೆಲವರು ಗಾಯಗೊಂಡರು ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಡಾ. ಅಖೀಬ್ ಜಾವೇದ್ ತಿಳಿಸಿದರು.
ರೈಲಿನ
...
more...
ಪ್ಲಾಟ್‌ಫಾರಂ ಬದಲಾಯಿಸಿದ್ದರಿಂದಲೇ ಈ ಅವಾಂತರ ಸೃಷ್ಟಿಯಾಗಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸ್ಟೇಶನ್ ಮ್ಯಾನೇಜರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಸ್ಟೇಶನ್ ಮ್ಯಾನೇಜರ್ ಅವರೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಅಷ್ಟರಲ್ಲಿ ರೈಲು ಹೊರಟಿತು. ಪ್ರಯಾಣಿಕರು ರೈಲಿನ ಚೈನ್ ಎಳೆದು ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸಲು ಪಟ್ಟು ಹಿಡಿದರು. ರೈಲ್ವೆ ವೈದ್ಯರು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ ಬಳಿಕ ರೈಲು ಹೊರಟಿತು ಎಂದು ಡಾ. ಜಾವೇದ್ ತಿಳಿಸಿದರು.
Apr 26 (15:52) Upset with rly line, residents demand RoB (timesofindia.indiatimes.com)
Commentary/Human Interest
CR/Central
0 Followers
10742 views

News Entry# 484270  Blog Entry# 5325577   
  Past Edits
Apr 26 2022 (15:52)
Station Tag: Shahabad/SDB added by Tankapur to Pithoragarh new Railline/48335

Apr 26 2022 (15:52)
Station Tag: Wadi Junction/WADI added by Tankapur to Pithoragarh new Railline/48335

Apr 26 2022 (15:52)
Station Tag: Kalaburagi Junction (Gulbarga)/KLBG added by Tankapur to Pithoragarh new Railline/48335
TOI
ARTICLES
Visual Stories
PLAY EXCITING PUZZLES & GAMES
Mini Crossword
Sudoku
...
more...

Word Search
Spotlight
Coronavirus outbreak
Trending Topics
Top Stories Right Now
Follow us on
Other Times Group News Sites
Popular Categories
Hot on the Web
Top Trends
Trending Topics
Living and entertainment
Services
Page#    Showing 1 to 20 of 46 News Items  next>>

Scroll to Top
Scroll to Bottom
Go to Mobile site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy