ಕಲಬುರ್ಗಿ: ಬೀದರ್–ಕಲಬುರ್ಗಿ ರೈಲ್ವೆ ಮಾರ್ಗ ಮಧ್ಯೆ ಸುಲ್ತಾನಪುರದಲ್ಲಿ ಗೋದಾಮು ನಿರ್ಮಾಣ ಕಾಮಗಾರಿ ಜೂನ್ನಲ್ಲಿ ಮುಕ್ತಾಯವಾಗುತ್ತಿದ್ದು, ಜುಲೈನಿಂದ ಗೋದಾಮು ಬಳಕೆ ಆರಂಭಿಸಲಾಗುವುದು ಎಂದು ಸೊಲ್ಲಾಪುರ ರೈಲ್ವೆ ವಿಭಾಗ ಕಚೇರಿಯ ವ್ಯವಸ್ಥಾಪಕ ಜಾನ್ ಥಾಮಸ್ ಹೇಳಿದರು.
ಶನಿವಾರ...
ಜುಲೈನಿಂದ ರೈಲ್ವೆ ಗೋದಾಮು ಕಾರ್ಯಾರಂಭ