ಹೊಸದಾಗಿ ಸಿದ್ಧವಾಗಿರುವ ಬಾಗಲಕೋಟೆ–ಖಜ್ಜಿಡೋಣಿ ನಡುವಿನ ಮಾರ್ಗದಲ್ಲಿ ಓಡಾಟಕ್ಕೆ ಬಂದಿದ್ದ ರೇಲ್ ಬಸ್ಗೆ ಚುನಾವಣೆ ನೀತಿ–ಸಂಹಿತೆಯ ಬಿಸಿ ತಾಗಿದೆ.ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗದಲ್ಲಿ ಈಗ ಖಜ್ಜಿಡೋಣಿವರೆಗೆ ಹಳಿ ಸಿದ್ಧವಾಗಿದೆ. ಅಲ್ಲಿ ಓಡಾಟಕ್ಕೆ ನೈರುತ್ಯ ರೈಲ್ವೆ ರೇಲ್ಬಸ್ ಸಜ್ಜುಗೊಳಿಸಿತ್ತು....
ರೇಲ್ಬಸ್ಗೂ ತಟ್ಟಿದ ನೀತಿಸಂಹಿತೆ ಬಿಸಿ!