A trravelers account of 16594 nanded express derailment. Source Abhinandan Kamatar who was travelling in the same train.click here
ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ ನಾವು ಸಂಚರಿಸುತ್ತಿದ್ದ 16594 Bengalooru - Nanded ( ಬೆಂಗಳೂರು - ನಾಂದೇಡ್ ) ಎಕ್ಸ್ ಪ್ರೆಸ್ ಜೋರಾಗಿ ಅಲುಗಾಡುತ್ತಾ ಸದ್ದುಮಾಡತೊಡಗಿತು. ಟ್ರೇನ್ ಪಲ್ಟಿ ಆಗಬಹುದೆಂದು ಎಲ್ಲರೂ ಭಯಭೀತರಾಗಿ ಕಿರಿಚುತ್ತಾ ತಮಗೆ ಸಿಕ್ಕ ವಸ್ತುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನಮಾಡಿದರು. ಇಂಜಿನ್ ಚಾಲಕರು ಸಮಯ ಪ್ರಜ್ಞೆ ಮೆರದಿದ್ದರಿಂದ ಕೆಲವೇ ಸೆಕಂಡುಗಳಲ್ಲಿ ಟ್ರೇನ್ ನಿಂತಿತು. ಅರೆ ಕ್ಷಣ ಏನೂ ತಿಳಿಯದಂತಾಗಿ ಕೆಳಗಿಳಿದು ನೋಡಿದರೆ ಕತ್ತಲಲ್ಲಿ ಎಲ್ಲವೂ ಅಸ್ಪಷ್ಟ. ಕೆಲ ಬೋಗಿಗಳು ವಾಲಿದ್ದವು. ಇನ್ನೂ ಮುಂದೆ ಹೋಗಿ ನೀಡಿದರೆ H1 ಬೋಗಿ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅದೊಂದೇ ಬೋಗಿಗೆ ಅದ್ಯಾಕೆ ಹಾಗಾಯಿತು ಎಂದು ತಿಳಿಯಲಿಲ್ಲ. ಅಷ್ಟು ಹಿತ್ತಿಗಾಗಲೇ ಸಹ...
more... ಪ್ರಯಾಣಿಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿ ಸಹಾಯಕ್ಕೆ ಧಾವಿಸಿದರು. ಅಲ್ಲಿಂದ ಪೆನುಕೊಂಡ ಹತ್ತಿರವಿರುವುದಾಗಿ ತಿಳಿದ ಜನ ಅಲ್ಲಿಂದ ಆ ಊರಿನ ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿಗೆ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಹಾಗೂ ವೈದ್ಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾರಿಗೂ ಯಾವುದೇ ತರಹದ ಹಾನಿಯಾಗದಿರಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ.
please wait...Translate to EnglishA dude named Abhinandan Kamatar was on the same train when it derailed. Check out his account of the 16594 Nanded Express derailment. You can find it here: [link]
Yo this guy Abhinandan Kamatar was like on the Nanded Express when it went all haywire. He's got this crazy story about how everything went down at 2:30 AM. This train was going from Bengalooru to Nanded, and it was a complete disaster, bro. It was like a freaking rollercoaster ride, man. Shit was all over the place, I swear.
According to this dude, the whole train took a wild turn and it was chaos. People were screaming and freaking out left and right. It was like a freaking nightmare, man. I can't even imagine being stuck in that mess.
But yo, it looks like they finally got their shit together and managed to evacuate everyone safely. They brought this big-ass crane and lifted the derailed train back on track. It was a sight to see, man. Props to the rescue team for handling that shit.
Anyway, if you wanna read the whole story, click on the link. It's some crazy shit, I tell ya.