Blog Entry# 4454000
Posted: Oct 10 2019 (15:57)
No Responses Yet
ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಆಗಮಿಸಿದ ಸುಮಾರು 3 ಲಕ್ಷ ಪ್ರವಾಸಿಗರು ಮೈಸೂರು ರೈಲ್ವೆ ನಿಲ್ದಾಣದ ಮುಂದಿರುವ "ಆಯ್ ಲವ್ವ ಮೈಸೂರು "ಎಂಬ ಎಲ್ಈಡಿ ಫಲಕವನ್ನು ಇತ್ತಿಚೇಗೆ ನೈಋತ್ಯ ರೈಲ್ವೆ ವಲಯ ಅಳವಡಿಸಿದೆ. ಇದು ಜನಆಕರ್ಷಣಿಯ ಕೇಂದ್ರವಾಗಿ ಇದರ ಮುಂದೆ ಸೆಲ್ಫಿ ಕ್ಲಿಕ್ಕಿಸಿದ್ದಾರೆ.
I 💖Namma MYS RLY STN.
"Namma Mysuru Station" becomes the cynosure of one and all. A cross section of rail users have appreciated the efforts of the Railways in creating much needed physical infrastructure in a fairy quick time to cope with the passenger traffic.
...
more...