ಮೈಸೂರು ಶಿವಮೊಗ್ಗ ತಳಾಗುಪ್ಪ ನೇರ ರೈಲು ರದ್ದು. 140ಕಿಲೋಮೀಟರ್ ಹೆಚ್ಚು ಸುತ್ತಿ ಬಳಸಿ ಹೋಗುವ ರೈಲು ಪ್ರಯಾಣಿಕರ ಮೇಲೆ ಹೇರಿಕೆ ಇದರಿಂದ 3 ಗಂಟೆಗೂ ಹೆಚ್ಚು ಪ್ರಯಾಣ ಮತ್ತು ದರವು ಜಾಸ್ತಿ.
@mepratap ಮಾನ್ಯರೆ ದಯವಿಟ್ಟು ರದ್ದುಗೊಳಿಸಿದ ರೈಲನ್ನು ಪುನರ್ ಸ್ಥಾಪಿಸಿ
@DrmMys @GMSWR @PiyushGoyal
#Karnataka Source:
click here