Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 Bookmarks
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  

Mumbai Local - RailFanning nirvana.

Full Site Search
  Full Site Search  
FmT LIVE - Follow my Trip with me... LIVE
 
Sun Jun 13 20:49:34 IST
Home
Trains
ΣChains
Atlas
PNR
Forum
Quiz Feed
Topics
Gallery
News
FAQ
Trips/Spottings
Login
Post PNRAdvanced Search

MBNR/Mahbubnagar (3 PFs)
మహబూబ్ నగర్ | محبوب نگر     महबूबनगर

Track: Single Diesel-Line

Show ALL Trains
Near Railway Park, Mahbubnagar Railway Station Rd, Rajendra Nagar, Mahbubnagar, Pin- 509001
State: Telangana

Elevation: 515 m above sea level
Zone: SCR/South Central   Division: Hyderabad

No Recent News for MBNR/Mahbubnagar
Nearby Stations in the News
Type of Station: Regular
Number of Platforms: 3
Number of Halting Trains: 60
Number of Originating Trains: 4
Number of Terminating Trains: 4
Rating: 4.1/5 (37 votes)
cleanliness - good (5)
porters/escalators - good (4)
food - good (5)
transportation - good (5)
lodging - good (4)
railfanning - good (5)
sightseeing - excellent (4)
safety - excellent (5)
Show ALL Trains

Station News

Page#    Showing 1 to 19 of 19 News Items  
May 26 (11:08) 24గంటల్లో రైల్వే అండర్‌ బ్రిడ్జి నిర్మాణం (www.sakshi.com)
New Facilities/Technology
SCR/South Central
0 Followers
2247 views

News Entry# 452705  Blog Entry# 4969857   
  Past Edits
May 26 2021 (11:08)
Station Tag: Mahbubnagar/MBNR added by ⭐ ⭐ ⭐ Telangana Express Oops AP Express ⭐ ⭐ ⭐/1366147
Stations:  Mahbubnagar/MBNR  
స్టేషన్‌ మహబూబ్‌నగర్‌: జిల్లా కేంద్రం హనుమాన్‌పుర పాలిటెక్నిక్‌ కళాశాలకు వెళ్లే రైల్వే గేట్‌ (62వ గేట్‌) సమీపంలో రైల్వే అండర్‌ బ్రిడ్జి (ఆర్‌యూబీ) నిర్మాణం చేపట్టారు. యుద్ధప్రాతిపదికన కేవలం 24 గంటల్లో రైల్వే భూగర్భ బ్రిడ్జిని ఏర్పాటు చేశారు. సోమవారం సాయంత్రం 6 నుంచి మంగళవారం సాయంత్రం 6 గంటల వరకు రైల్వే అండర్‌ బ్రిడ్జిని ఏర్పాటు చేయడం విశేషం.
పెద్ద పెద్ద క్రేన్‌ల సహాయంతో అండర్‌ బ్రిడ్జిలను దింపి గంటల వ్యవధిలోనే ఏర్పాటు చేశారు. కాపలా ఉన్న రైల్వే గేట్‌లను తీసివేయడంలో భాగంగా రైల్వే అండర్‌ బ్రిడ్జిలను ఏర్పాటు చేస్తున్నారు. గతంలో కూడా పలు రైల్వే అండర్‌ బ్రిడ్జిలను తక్కువ సమయంలోనే ఏర్పాటు చేశారు. రైల్వే అండర్‌ బ్రిడ్జితో త్వరలో ఈ రైల్వేగేటు గుండా వెళ్లే వాహనదారులకు సమయం ఆదా కానుంది.
May 26 (10:49) 24గంటల్లో రైల్వే అండర్‌ బ్రిడ్జి నిర్మాణం (m.dailyhunt.in)
New Facilities/Technology
SCR/South Central
0 Followers
1984 views

News Entry# 452699  Blog Entry# 4969845   
  Past Edits
May 26 2021 (10:49)
Station Tag: Mahbubnagar/MBNR added by ⭐ ⭐ ⭐ Telangana Express Oops AP Express ⭐ ⭐ ⭐/1366147
Stations:  Mahbubnagar/MBNR  
స్టేషన్‌ మహబూబ్‌నగర్‌: జిల్లా కేంద్రం హనుమాన్‌పుర పాలిటెక్నిక్‌ కళాశాలకు వెళ్లే రైల్వే గేట్‌ (62వ గేట్‌) సమీపంలో రైల్వే అండర్‌ బ్రిడ్జి (ఆర్‌యూబీ) నిర్మాణం చేపట్టారు. యుద్ధప్రాతిపదికన కేవలం 24 గంటల్లో రైల్వే భూగర్భ బ్రిడ్జిని ఏర్పాటు చేశారు. సోమవారం సాయంత్రం 6 నుంచి మంగళవారం సాయంత్రం 6 గంటల వరకు రైల్వే అండర్‌ బ్రిడ్జిని ఏర్పాటు చేయడం విశేషం.
పెద్ద పెద్ద క్రేన్‌ల సహాయంతో అండర్‌ బ్రిడ్జిలను దింపి గంటల వ్యవధిలోనే ఏర్పాటు చేశారు. కాపలా ఉన్న రైల్వే గేట్‌లను తీసివేయడంలో భాగంగా రైల్వే అండర్‌ బ్రిడ్జిలను ఏర్పాటు చేస్తున్నారు. గతంలో కూడా పలు రైల్వే అండర్‌ బ్రిడ్జిలను తక్కువ సమయంలోనే ఏర్పాటు చేశారు. రైల్వే అండర్‌ బ్రిడ్జితో త్వరలో ఈ రైల్వేగేటు గుండా వెళ్లే వాహనదారులకు సమయం ఆదా కానుంది.
Jan 29 (11:00) Palamuru commuters demand resumption of trains (www.thehansindia.com)
Commentary/Human Interest
SCR/South Central
0 Followers
15438 views

News Entry# 435579  Blog Entry# 4859896   
  Past Edits
Jan 29 2021 (11:00)
Station Tag: Kurnool City/KRNT added by Anupam Enosh Sarkar/401739

Jan 29 2021 (11:00)
Station Tag: Hyderabad Deccan Nampally/HYB added by Anupam Enosh Sarkar/401739

Jan 29 2021 (11:00)
Station Tag: Mahbubnagar/MBNR added by Anupam Enosh Sarkar/401739
Mahbubnagar: Thousands of regular commuters from Mahbubnagar to Hyderabad and to top cities in Andhra Pradesh, Karnataka and Tamil Nadu are demanding both the State and Central governments to immediately resume train services to the district.
LJ Chowdary, a daily commuter from Mahbubnagar, said they were having tough time as train services were stopped since lockdown. People have to shell excess money for other modes of transportation after all train services from the district were stopped, he added. 'Train travel is cheap, safe and highly affordable.
Poor,
...
more...
lower middle and upper middle-class people prefer to travel by train. In fact, approximately 2,000 to 3,000 people travel every day from this district to Hyderabad and Kurnool on various works. Skilled labor, who work in various industries like pharma, small business and private sector also travel by train from Hyderabad every day. But after all train services were stopped, thousands of people are facing problems.'
Hence, Chowdary demanded the State and Central governments to resume train services immediately. Not only Chowdary, many people were also demanding resumption of train services from Hyderabad to Mahbubnagar and to Kurnool.
Meanwhile, locals from Shadnagar, Jadcherla and other towns were also demanded extension of Pushpull and MMTS trains up to Mahbubnagar, as electrification works were already completed till the district. Another regular commuter Shobha Rani urged all the elected MPs and MLAs to put pressure on the government to ensure immediate resumption of daily trains.
Dec 04 2020 (10:38) ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ (www.udayavani.com)
SWR/South Western
0 Followers
31051 views

News Entry# 427097  Blog Entry# 4801976   
  Past Edits
Dec 04 2020 (10:38)
Station Tag: Munirabad/MRB added by ಕೃಷ್ಣರಾಜಪುರಂ ಡಬ್ಲ್ಯುಎಪಿ 7 39165/1573786

Dec 04 2020 (10:38)
Station Tag: Gangavathi/GGVT added by ಕೃಷ್ಣರಾಜಪುರಂ ಡಬ್ಲ್ಯುಎಪಿ 7 39165/1573786

Dec 04 2020 (10:38)
Station Tag: Mahbubnagar/MBNR added by ಕೃಷ್ಣರಾಜಪುರಂ ಡಬ್ಲ್ಯುಎಪಿ 7 39165/1573786

Dec 04 2020 (10:38)
Station Tag: Sindhanur/SNDHR added by ಕೃಷ್ಣರಾಜಪುರಂ ಡಬ್ಲ್ಯುಎಪಿ 7 39165/1573786
ಸಿಂಧನೂರು: ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ರೈಲು ಮುಖವನ್ನೇ ನೋಡದ ತಾಲೂಕುಗಳಲ್ಲಿ ಚುಕುಬುಕು ಸದ್ದು ಕೇಳುವ ಕಾಲ ಸನ್ನಿಹಿತವಾಗಿದೆ. ಇನ್ನೆರಡು ಕಡೆಗಳಲ್ಲಿ ಭೂ ಸ್ವಾಧೀನ ಪೂರ್ಣಗೊಂಡರೆ, ಬಹುದಿನಗಳ ಕನಸು ನನಸಾಗಲಿದೆ.
ಬಹುನಿರೀಕ್ಷೆಯ ಮುನಿರಾಬಾದ್‌ -ಮಹೆಬೂಬನಗರ ರೈಲ್ವೆ ಮಾರ್ಗ ಯೋಜನೆ ಕೊನೆಗಳಿಗೆಯಲ್ಲಿ ವೇಗ ಪಡೆದುಕೊಂಡಿದೆ. 2001ರಿಂದಲೇ ಆರಂಭಗೊಂಡ ಯೋಜನೆಅನುಷ್ಠಾನ ಪ್ರಕ್ರಿಯೆ ವಿವಿಧ ತೊಡಕುಗಳಬಳಿಕ (19 ವರ್ಷಗಳ ನಂತರ) ವೇಗ ಪಡೆದಿದೆ. ಒಂದೆಡೆ ರೈಲ್ವೆ ಹಳಿ ನಿರ್ಮಾಣ,ಮತ್ತೂಂದೆಡೆ ಭೂಸ್ವಾಧೀನ ಕೆಲಸವನ್ನುಚುರುಕುಗೊಳಿಸಿರುವುದರಿಂದ ರೈಲು ಓಡಿಸುವ ಯೋಜನೆ ಅಂತಿಮ ಸ್ವರೂಪ ಪಡೆದಿದೆ.
ಏನಿದು ಯೋಜನೆ?: ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಿಂದ ಆರಂಭವಾಗುವ 165 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಆಂಧ್ರಪ್ರದೇಶದ ಮಹೆಬೂಬ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ 2,112.19 ಎಕರೆ ಜಮೀನು ಭೂಸ್ವಾಧೀನವಾಗಬೇಕಿತ್ತು. 1007.28 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಪರಿಹಾರ ವಿತರಿಸಲಾಗಿದೆ. ಬಾಕಿ 1,004.28 ಎಕರೆಗೆ ಸಂಬಂಧಿಸಿ ವಿವಿಧ ಹಂತದ ಅಧಿಸೂಚನೆಗಳು ಪ್ರಕಟವಾಗಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಆರಂಭದ
...
more...
ಪಾಯಿಂಟ್‌ನಿಂದ ಕಾರಟಗಿವರೆಗೆ ಹಳಿ ನಿರ್ಮಿಸಿ ಹುಬ್ಬಳ್ಳಿ-ಗಂಗಾವತಿವರೆಗೆ ಈಗಾಗಲೇ ರೈಲು ಓಡಿಸಲಾಗಿದೆ. ಕಾರಟಗಿ  ಭಾಗದಲ್ಲಿ ಮಾರ್ಗ ನಿರ್ಮಾಣ ಕಾಮಗಾರಿ 8 ಕಿ.ಮೀ.ನಷ್ಟು ಚಾಲ್ತಿಯಲ್ಲಿದೆ. ಸಿಂಧನೂರು ತಾಲೂಕಲ್ಲಿ ಸರ್ವೇ ಕಾರ್ಯ ಸಾಗಿದೆ.
ಮಾನ್ವಿ ತಾಲೂಕಿಗೆ ಸಂಬಂಧಿಸಿ ಕಂದಾಯ, ರೈಲ್ವೆ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಜಂಟಿ ಮೋಜಣಿ ಮುಗಿದಿದೆ. ಸಿಂಧನೂರು ಮತ್ತು ಮಾನ್ವಿ ತಾಲೂಕುಗಳಲ್ಲಿ ನನೆಗುದಿಗೆ ಬಿದ್ದ ಕೆಲಸಗಳಿಗೆ ಈಗ ಮೋಕ್ಷ ಕಲ್ಪಿಸಲಾಗಿದೆ. ರಾಯಚೂರು ತಾಲೂಕಿನಲ್ಲಿ 13.06 ಎಕರೆ ಭೂಮಿಯಷ್ಟೇ ವಶಕ್ಕೆ ತೆಗೆದುಕೊಳ್ಳಲು ಪ್ರಸ್ತಾವನೆಯಲ್ಲಿನ ನೂನ್ಯತೆ ಸರಿಪಡಿಸುವ ಕೆಲಸವಾಗಬೇಕಿದೆ.
ವೇಗದ ಸ್ಪರ್ಶ: ಮುಖ್ಯವಾಗಿ ಸಿಂಧನೂರು ತಾಲೂಕಿನ 7 ಗ್ರಾಮ ವ್ಯಾಪ್ತಿಯ 196 ಎಕರೆ ಸ್ವಾಧೀನಕ್ಕೆ ಅಂತಿಮ ಐತೀಪುì ಪ್ರಕಟಿಸಲಾಗಿದ್ದು, ಭೂ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.  ಶಾಂತಿನಗರ-ಗೋರೆಬಾಳ ಭಾಗದಲ್ಲಿ 2.08 ಕೋಟಿ ರೂ., ರೌಡಕುಂದಾ ಭಾಗದಲ್ಲಿ 1.17ಕೋಟಿ ರೂ., ಸಾಸಲಮರಿ ಗ್ರಾಮದವರಿಗೆ 3.08 ಕೋಟಿ ರೂ., ಹೊಸಳ್ಳಿ ಭಾಗದ ರೈತರಿಗೆ 2.12 ಕೋಟಿ ರೂ.ಗಳನ್ನು ಪರಿಹಾರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ.
ಸಿಂಧನೂರು ಭಾಗದ ಬಾಕಿ 146.06 ಎಕರೆ ಭೂಸ್ವಾಧೀನಕ್ಕೆ ಅಂತಿಮ ತೀರ್ಪಿಗೆ ಸಿದ್ಧತೆ ನಡೆದಿದ್ದು, ಇಲ್ಲಿನ ರೈತರಿಗೆ 55.91 ಕೋಟಿ ರೂ. ಪರಿಹಾರ ನೀಡಲು ಗುರುತಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿ ಈ ಕೆಲಸ ಪೂರ್ಣಗೊಂಡರೆ, ಭೂಸ್ವಾಧೀನ ಕೆಲಸವೇ ಕೊನೆಗೊಳ್ಳಲಿದೆ. ಈ ಎರಡು ತಾಲೂಕಿನಲ್ಲಿ 98 ಕಿ.ಮೀ.ನಷ್ಟು ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಮುಗಿದು ಬಿಟ್ಟರೆ, ರೈಲು ಓಡಿಸುವುದಕ್ಕೆ ಮುಹೂರ್ತ ನಿಗದಿಪಡಿಸುವುದಷ್ಟೇ ಬಾಕಿ ಉಳಿಯಲಿದೆ.
18 ಪ್ಲಸ್‌ 80 ಗುರಿ : ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ ರಾಯಚೂರಿಗೆ ರೈಲು ಓಡಾಟ ಆರಂಭಗೊಳ್ಳಲು ಕಾರಟಗಿ ಸಮೀಪ 18 ಕಿ.ಮೀ, ಸಿಂಧನೂರು-ಮಾನ್ವಿ ಒಳಗೊಂಡು 80 ಕಿ.ಮೀ. ಉದ್ದದಷ್ಟು ರೈಲ್ವೆ ನಿರ್ಮಾಣ ಕೆಲಸವಾಗಬೇಕಿದೆ. ಅಧಿಕಾರಿಗಳು ಈಗಾಗಲೇ ಸಿಂಧನೂರು ಗಡಿಭಾಗದವರೆಗೂ ಕಾಮಗಾರಿಯನ್ನು ಮುಂದುವರಿಸಿದ್ದು, ಇದೇ ವೇಗ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.
ಕಾರಟಗಿ-ಸಿಂಧನೂರುವರೆಗೆ 18 ಕಿ.ಮೀ. ವರೆಗೆ ಹಳಿ ನಿರ್ಮಾಣ ನಡೆದಿದೆ. ಸಿಂಧನೂರು-ರಾಯಚೂರುವರೆಗೆ 80 ಕಿ.ಮೀ. ಕಾಮಗಾರಿ ಮುಗಿದರೆ, ಯೋಜನೆಯ ಎಲ್ಲ ಕೆಲಸ ಪೂರ್ಣಗೊಂಡಂತಾಗಲಿದೆ. ಸದ್ಯ ಯಾವುದೇ ಬಿಲ್‌ ಬಾಕಿಯಿಲ್ಲ.  –ಉಮಾಮಹೇಶ್ವರ್‌,ಎಇಇ, ನೈರುತ್ಯ ರೈಲ್ವೆ ಇಲಾಖೆ
Dec 04 2020 (10:38) ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ (www.udayavani.com)
SWR/South Western
0 Followers
21574 views

News Entry# 427096  Blog Entry# 4801974   

Scroll to Top
Scroll to Bottom
Go to Mobile site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy